Shankar Moni
ಮನಸುಗಳ ಮಾತು ಮಧುರ...
Tuesday, October 26, 2010
ಜೋಡಿ ಹಕ್ಕಿ...
ಪ್ರೀತಿ ಪ್ರೇಮದ ಉಯ್ಯಾಲೆಯಲ್ಲಿ,
ಶ್ರುತಿ ಸೇರಿಸಿ ಹಾಡುತ, ನಲಿಯುತ,
ನಡೆಯುವುದೇ ಒಲವಿನ ಪಯಣ
ಮನಸು ಮನಸುಗಳ ಮಿಲನ,
ಹೃದಯ ಭಾವಗಳ ಸಂಚಲನ,
ಚಳಿ ಮಳೆ ಗಾಳಿಯಲಿ ನೆನೆಯುತ
ಮೈ ಮನಗಳ ಸುಳಿಯಲ್ಲಿ
ತೇಲುವುದೇ ಪ್ರೀತಿ ಜೀವಗಳ ಸಮ್ಮಿಲನ...
Friday, October 1, 2010
ಜೀವನ ಪಯಣ...
ಜೀವನ ಪಯಣ...
ಸುಂದರ ಬದುಕು
ನಡೆಸುವ ಮುಂಚೆ
ಕನಸು ಕಾಣಬೇಕು.
ಕಂಡ ಕನಸು
ನನಸು ಆಗಬೇಕು
ನನಸಾಗಲು ಪ್ರತಿ
ಕ್ಷಣ ಕಷ್ಟ ಪಡಬೇಕು.
ಕಷ್ಟದಲ್ಲೇ ಇದ್ದು
ಜಯಿಸಬೇಕು
ಇಲ್ಲದಿದ್ದರೆ ನಮ್ಮ
ಬದುಕು ಅರುಕು-ಮುರುಕು.
ಶಂಕರ್.ಎಂ
Newer Posts
Older Posts
Home
Subscribe to:
Posts (Atom)